ನಿನ್ನ ರಣ ವೀಳ್ಯವ ಕೇಳಿ
ಬಿತ್ತರಿಸುವೆನು ಇತ್ತ ಅತ್ತ , ಸುತ್ತ ಮುತ್ತ
ನಿನ್ನ ರಣ ಕಹಳೆಯ,
ಕೊನೆಯ ಕಟ್ಟ ಕಡೆಯ ದುಷ್ಟನ
ರಕ್ತ ದೋಕುಳಿಯಾಡುವ ಶಕ್ತಿ ನಿಮಗಿರಲಿ
ಬಿತ್ತರಿಸುವೆನು ಇತ್ತ ಅತ್ತ , ಸುತ್ತ ಮುತ್ತ
ನಿನ್ನ ರಣ ಕಹಳೆಯ,
ಕೊನೆಯ ಕಟ್ಟ ಕಡೆಯ ದುಷ್ಟನ
ರಕ್ತ ದೋಕುಳಿಯಾಡುವ ಶಕ್ತಿ ನಿಮಗಿರಲಿ
ಮುಕ್ತ ಮಾಡಿಸು ಜಗವ
ಈ ಕೀಚಕರ ಭಂಡಾಟದಿಂದ
ಶುಬ್ರವಾಗಿಸು ಭಾರತಾಂಬೆಯ ಮಡಿಲ
ಈ ಕಾರ್ಕೋಟಕ ವಿಷ ವರ್ತುಲದಿಂದ
mAga

No comments:
Post a Comment