Search This Blog

Monday, December 29, 2014

ಗೆಳೆತನ

ಹೋರಾಟದ ಬದುಕಲ್ಲಿ
ಹಾರಾಡಲು ಬಿಡುವೆಲ್ಲಿ

ನಿತ್ಯ ನಿರಂತರ
ಈ ಪಯಣ

ದಣಿವರಿಯದೆ ನಡೆವುದೇ
ಅರಿತವರ ಹಿತನುಡಿ

ಬವಣೆ ಎನಿಸದೇ ಬದುಕಲು
ಕಡಿಮೆ ಇರದೇ ಬಾಳಲು

ಬೇಕು ಹಿತವರ ಎಮಗೆ
ದಣಿವರಾಸಲು ಕೊನೆಗೆ

ಇರುವ ಕೆಲವೇ ಗೆಳೆಯರೇ
ಸಹಜ ಬಂಧು ಮಿತ್ರರು

ಅವರಿಲ್ಲದ ಜೀವನ
ಅಹಿತಕರ ಭಾವನ - mAgA

No comments: